Asianet Suvarna News Asianet Suvarna News

ವಿಭಿನ್ನ ರೀತಿಯಲ್ಲಿ ಸ್ಟಾರ್ಟ್ ಆಯ್ತು ಸಲಗ ಪ್ರಮೋಷನ್!

ದುನಿಯಾ ವಿಜಯ್ ನಟಿಸಿ ಹಾಗೂ ನಿರ್ದೇಶನ ಮಾಡಿರುವ ಸಲಗ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಚಿತ್ರತಂಡ ಕ್ರಿಕೆಟ್ ಆಟವಾಡುವ ಮೂಲಕ ಸಿನಿಮಾ ಪ್ರಚಾರ ಆರಂಭಿಸಿಲಿದ್ದಾರೆ. ತಮ್ಮ ಅಭಿಮಾನಿಗಳ ಜೊತೆ ಕ್ರಿಕೆಟ್ ಅಟವಾಡಲಿರುವ ದುನಿಯ್ ವಿಜಯ್ ಪಂದ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories