Asianet Suvarna News Asianet Suvarna News

ವಿಡಿಯೋ ಆಧಾರದ ಮೇಲೆ ಚಂದನವನದ ಮತ್ತೋರ್ವ ನಟಿಗೆ ಸಿಸಿಬಿ ನೋಟಿಸ್ ಕೊಡುತ್ತಾ..?

ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಫೈಝಿಲ್ ಒಡೆತನದ ಕ್ಯಾಸಿನೋ ಪಾರ್ಟಿಯಲ್ಲಿ ಚಂದನವನದ ಮತ್ತೋರ್ವ ನಟಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು, (ಸೆ.13) : ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಫೈಝಿಲ್ ಒಡೆತನದ ಕ್ಯಾಸಿನೋ ಪಾರ್ಟಿಯಲ್ಲಿ ಚಂದನವನದ ಮತ್ತೋರ್ವ ನಟಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಡ್ರಗ್ಸ್ ದಂಧೆ ತನಿಖೆ ಬಗ್ಗೆ ಗೃಹ ಸಚಿವರ ಅಚ್ಚರಿ ಹೇಳಿಕೆ: ಹಾಗೆ ಹೇಳಲು ಇವೆ 4 ಪ್ರಮುಖ ಕಾರಣಗಳು

ಕ್ಯಾಸಿನೋ ಪಾರ್ಟಿಗೆ ಈ ನಟಿ ಇನ್ವೈಟ್ ಮಾಡಿರೋ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಆಧಾರದ ಮೇಲೆ ಸಿಸಿಬಿ ನೋಟಿಸ್ ನೀಡುತ್ತಾ ಎನ್ನುವ ಕುತೂಹಲ ಮೂಡಿಸಿದೆ.