Asianet Suvarna News Asianet Suvarna News

ಅಬ್ಬಾ.. ಇಷ್ಟೊಂದಾ ಅಮೃತಾ ಪ್ರೇಮ್‌ ಸಂಭಾವನೆ?: ಡಾಲಿ ಹೃದಯ ದೊಡ್ಡದು ಎಂದ ಜನರು

ನೆನೆಪಿರಲಿ ಪ್ರೇಮ್‌ ಮಗಳು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು, ಅಮೃತಾ ಪ್ರೇಮ್‌ 'ಟಗರು ಪಲ್ಯ' ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ.

ಟಗರು ಪಲ್ಯ ಸಿನಿಮಾವನ್ನು ಡಾಲಿ ಧನಂಜಯ್‌ ಅವರ ಡಾಲಿ ಪಿಚ್ಚರ್ಸ್‌ ನಿರ್ಮಾಣ ಮಾಡುತ್ತಿದೆ. ಮೊದಲ ಸಿನಿಮಾದಲ್ಲಿ ಅಮೃತಾ ತೆಗೆದುಕೊಂಡ ಸಂಭಾವನೆ ಕೇಳಿದರೆ ಬೆಚ್ಚಿ ಬೀಳುವುಂತಿದೆ. ಸಾಮಾನ್ಯವಾಗಿ ಮೊದಲನೇ ಸಿನಮಾಕ್ಕೆ ಚಾನ್ಸ್‌ ಕೊಡುವುದೇ ದೊಡ್ಡದು. ಆದ್ರೆ ಡಾಲಿ ಧನಂಜಯ್‌ ಅಮೃತಾ ಪ್ರೇಮ್‌'ಗೆ 10 ಲಕ್ಷ ರೂ. ಸಂಭಾವನೆಯನ್ನು ಕೊಟ್ಟಿದ್ದಾರಂತೆ. ಎಲ್ಲರೂ ಇದು ನಿಜಾನ ಎಂದು ಕೇಳುತ್ತಿದ್ದು, ಧನಂಜಯ್‌ ವಿಶಾಲ ಹೃದಯದವರು ಪ್ರಶಂಸೆ ಕೊಟ್ಟಿದ್ದಾರೆ.

ಅಮೇಜಾನ್ ಪ್ರೈಮ್‌ನಲ್ಲಿ ಡಿ.9 ಸಮಂತಾ ಯಶೋದ ರಿಲೀಸ್!