Asianet Suvarna News Asianet Suvarna News

'ಕುರ್ಚಿ' ಬಗ್ಗೆ ದೊಡ್ಡಣ್ಣ ಮಾತು; ಅಕ್ಷಯ್ ಕುಮಾರ್ ಕೋಟಿ ಒಡೆಯ!

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ದೊಡ್ಡಣ್ಣ ಇತ್ತೀಚಿಗೆ ಕಲಾವಿದರ ಸಂಘದಲ್ಲಿ ನಡೆದ ಸುದ್ಧಿ ಘೋಷ್ಠಿಯಲ್ಲಿ 'ಕುರ್ಚಿ' ಚಿತ್ರದ ಟೈಟಲ್ ಲಾಂಚ್ ಮಾಡಿದ್ದಾರೆ.

Jan 11, 2021, 4:47 PM IST

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ದೊಡ್ಡಣ್ಣ ಇತ್ತೀಚಿಗೆ ಕಲಾವಿದರ ಸಂಘದಲ್ಲಿ ನಡೆದ ಸುದ್ಧಿ ಘೋಷ್ಠಿಯಲ್ಲಿ 'ಕುರ್ಚಿ' ಚಿತ್ರದ ಟೈಟಲ್ ಲಾಂಚ್ ಮಾಡಿದ್ದಾರೆ.

ವರ್ಷಕ್ಕೆ ಮೂರು ನಾಲ್ಕು ಹಿಟ್ ಸಿನಿಮಾ ಮಾಡುವ ಬಾಲಿವುಡ್ ನಟ ಅಕ್ಷಯ್ ಕುಮಾರ್ 6 ವರ್ಷದ ಅವಧಿಯಲ್ಲಿ 1744 ಕೋಟಿ ಗಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment