Asianet Suvarna News Asianet Suvarna News

ಕಾಲಿವುಡ್‌ ನಿರ್ದೇಶಕರ ಜೊತೆ ಕೈ ಜೋಡಿಸಿದ ರಾಕಿಂಗ್ ಸ್ಟಾರ್?

ಕೆಜಿಎಫ್‌ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿದ್ದಂತೆ, ನಟ ಯಶ್‌ ಹೆಸರು ಕೂಡ ಅಷ್ಟೇ ಫೇಮಸ್ ಆಗುತ್ತಿದೆ. ಕೆಲವು ದಿನಗಳಿಂದೆ ಯಶ್‌ ಟಾಲಿವುಡ್‌ ನಿರ್ದೇಶಕ ಶಂಕರ್‌ ಜೊತೆ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ದೊಡ್ಡ ಮಟ್ಟಕ್ಕೆ ಪ್ಯಾನ್ ಇಂಡಿಯಾ ಸಿನಿಮಾ ತಯಾರಿ ಮಾಡುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಯಾವುದು ಸತ್ಯ, ಇದ್ಯಾವ ಸಿನಿಮಾ ಇಲ್ಲಿದೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment