ಹೈದರಾಬಾದ್‌ಗೆ ಹೊರಟ ಧ್ರುವ ಸರ್ಜಾ; ಮುತ್ತಿನ ನಗರದಲ್ಲೇನು ಮಾಡ್ತಾರೆ?
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇತ್ತೀಚೆಗೆ ಹೈದರಾಬಾದ್‌ಗೆ ವಿಮಾನದಲ್ಲಿ ಹೊರಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ನಮ್ಮ ಕನ್ನಡದ ಹುಡುಗ ಅಲ್ಲಿಗ್ಯಾಕೆ ಹೋದರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಆದರೆ ಧ್ರುವ ಜೊತೆ ನಿರ್ದೇಶಕ ನಂದ ಕಿಶೋರ್ ನೋಡಿ ಫುಲ್ ಗಪ್ಚುಪ್ ಆಗಿದ್ದಾರೆ.....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment