Asianet Suvarna News Asianet Suvarna News

ಪ್ಯಾನ್‌ ಇಂಡಿಯಾ ಆನಿಮೇಷನ್ ಸಿನಿಮಾ; 12 ಭಾಷೆಯಲ್ಲಿ ಧ್ರುವ ಸರ್ಜಾ!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಪೊಗರು ರಿಲೀಸ್‌ಗೆ ರೆಡಿಯಾಗುತ್ತಿದ್ದಂತೆ 'ದುಬಾರಿ' ಚಿತ್ರ ಒಪ್ಪಿಕೊಂಡಿದ್ದಾರೆ. ಈ ನಡುವೆ ಸುಮಾರು 12 ಭಾಷೆಗಳಲ್ಲಿ ರಿಲೀಸ್ ಆಗಲು ತಯಾರಾಗುತ್ತಿರುವ 'ಧೀರ' ಆನಿಮೇಷನ್ ಸಿನಿಮಾಗೆ ಧ್ರುವ ಧ್ವನಿ ನೀಡುತ್ತಿದ್ದಾರೆ. ಹೇಗಿದೆ ಈ ಚಿತ್ರದ ತಯಾರಿ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainemnt