Asianet Suvarna News Asianet Suvarna News

ನಿನ್ನ ಬಿಟ್ಟು ಇರೋಕೆ ಆಗ್ತಾ ಇಲ್ಲ ಅಣ್ಣ: ಧ್ರುವ ಸರ್ಜಾ

Sep 14, 2021, 4:21 PM IST

ಚಿರಂಜೀವಿ ಸರ್ಜಾ ಅಗಲಿ 1 ವರ್ಷವಾಗಿದೆ. ಚಿರು ನೆನಪು ಕುಟುಂಬಸ್ಥರಲ್ಲಿ ಹಾಗೂ ಅಭಿಮಾನಿಗಳಲ್ಲಿ ಇನ್ನೂ ಮಾಸಿಲ್ಲ. ನಟ ಧ್ರುವ ಸರ್ಜಾಗೆ ಅಣ್ಣ ಅಂದ್ರೆ ಜೀವ. ಅಣ್ಣನ ನೆನಪಿನಿಂದ ಹೊರ ಬಂದಿಲ್ಲ. ಅಣ್ಣನನ್ನು ನೆನೆದು ಭಾವುಕರಾಗಿ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment