Asianet Suvarna News Asianet Suvarna News

ವಿವಾಹ ವಾರ್ಷಿಕೋತ್ಸವ: ಗೋವಾದಲ್ಲಿ ಧ್ರುವ ಸರ್ಜಾ-ಪ್ರೇರಣಾ!

ಹಲವು ವರ್ಷಗಳ ಕಾಲ  ಪ್ರೀತಿಸಿ, ನವೆಂಬರ್ 26, 2019ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧ್ರುವ ಸರ್ಜಾ ಹಾಗೂ ಪ್ರೇರಣಾ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವಕ್ಕೆಂದು ಬೆಂಗಳೂರಿನಿಂದ ಗೋವಾಗೆ ತೆರಳಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಚಿತ್ರೀಕರಣದ ನಡುವೆಯೂ ಧ್ರುವ ಸರ್ಜಾ ಪತ್ನಿಗೆ ಟೈಂ ನೀಡಿದ್ದಾರೆ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ; Suvarna Entertainment