Asianet Suvarna News Asianet Suvarna News

ತೆರೆ ಮೇಲೆ ಯೋಗ ಮಾಡಿದ ಧ್ರುವ ಸರ್ಜಾ; ಅಣ್ಣಾವ್ರಿಂದ ಕದ್ದಿದ್ದು ಇದನ್ನೇ!

ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಪೊಗರು ಚಿತ್ರ ತೆರೆ ಕಂಡ ಒಂದೇ ವಾರದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ದಾಖಲೆ ನಿರ್ಮಿಸುತ್ತಿದೆ. ಚಿತ್ರ ಆರಂಭದಲ್ಲಿ ಧ್ರುವ ಮಲ್ಲಕಂಬದ ದೃಶ್ಯ ವೀಕ್ಷಕರ ಗಮನ ಸೆಳೆಯಿತು. ಪ್ರತಿ ಸಂದರ್ಶನದಲ್ಲೂ ಡಾ.ರಾಜ್‌ಕುಮಾರ್‌ ಅವರಿಂದ ಪ್ರೇರಣೆಗೊಂಡು ಒಂದು ವಿದ್ಯೆ ತಲಿತಿರುವೆ ಎಂದು ಪದೇ ಪದೆ ಪ್ರಿನ್ಸ್ ಹೇಳಿರುವುದನ್ನು ಕೇಳಿದ್ದೀವಿ. ಈಗ ಅದೇ ದೃಶ್ಯದ ಮೇಕಿಂಗ್ ವಿಡಿಯೋ ನೀವಿಲ್ಲಿ ನೋಡಬಹುದು....
 
Feb 27, 2021, 4:37 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories