Asianet Suvarna News Asianet Suvarna News

ದುಬಾರಿ ಸ್ಟಿಕರ್‌ಗಳ ಹವಾ; ಯಾವ ಗಾಡಿ ಮೇಲೆ ನೋಡಿದರೂ ಧ್ರುವನೇ!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ದುಬಾರಿ ಸಿನಿಮಾ ಸೆಟ್‌ ಏರುವ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಭಿಮಾನಿಗಳು ಈಗಾಗಲೇ ಟೈಟಲ್‌ನನ್ನು ಸ್ಟಿಕರ್ ರೀತಿಯಲ್ಲಿ ತಮ್ಮ ಗಾಡಿಗಳಿಗೆ ಅಂಟಿಸುತ್ತಿದ್ದಾರೆ. ಧ್ರುವ ಹಾಗೂ ನಂದ ಕಿಶೋರ್ ಕಾಂಬಿನೇಷನ್‌ನ ಈ ಸಿನಿಮಾವೂ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories