ಪ್ಯಾನ್ ಇಂಡಿಯಾಗೆ ಸಜ್ಜಾದ ಧ್ರುವ ಸರ್ಜಾ ಮತ್ತೊಂದು ಸಿನಿಮಾ!
ಈಗಾಗಲೇ ನಾಲ್ಕು ಭಾಷೆಗಳಲ್ಲಿ ರೆಡಿಯಾಗಿರುವ ಪೊಗರು ಸಿನಿಮಾ ರಿಲೀಸ್‌ಗೆ ಕಾಯುತ್ತಿದೆ. ಧ್ರುವ ಸರ್ಜಾ ಸಹಿ ಮಾಡಿದ ಮತ್ತೊಂದು ಸಿನಿಮಾ ದುಬಾರಿ ಕೂಡ ಶೀಘ್ರದಲ್ಲಿಯೇ ಸೆಟ್ ಏರಲಿದೆ. ಆದರೆ ನಿಮಗೆ ಗೊತ್ತಾ? ಧ್ರುವ ಈ ಸಿನಿಮಾನೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುದ್ದಿ ಮಾಡುತ್ತದೆ ಅಂತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment