Asianet Suvarna News Asianet Suvarna News

ಇನ್ನೂ ಒಂದು ವಾರ ಆಗಿಲ್ಲ ಆಗಲೇ 50 ಕೋಟಿ ಕ್ಲಬ್ ಸೇರಿದ ಪೊಗರು!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸಿರುವ ಪೊಗರು ಚಿತ್ರ 6 ದಿನದಲ್ಲಿ 45 ಕೋಟಿ ಗಳಿಸಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಈಗಾಗಲೇ ಮೂರು ಹಿಟ್ ಸಿನಿಮಾ ನೀಡಿರುವ ಧ್ರುವ ನಿರ್ಮಾಪಕರ ನಟ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಚಿತ್ರದಲ್ಲಿ ಬಳಸಲಾಗಿರುವ ಕೆಲವೊಂದು ದೃಶ್ಯಗಳ ಬಗ್ಗೆ ಮಾತನಾಡಿದ್ದಾರೆ. ವೇದಿಕೆಯ ಮೇಲೆ ಕ್ಷಮೆ ಕೇಳಿದ್ದಾರೆ...

Feb 26, 2021, 4:44 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment