Asianet Suvarna News Asianet Suvarna News

ಆಂಜನೇಯನ ವೇಷದಲ್ಲಿ ಪೊಗರು ಮೆಗಾ ಶೋ ನೋಡಲು ಬಂದ ಅಭಿಮಾನಿ ವಿಡಿಯೋ ವೈರಲ್!

ಫಸ್ಟ್‌ ಡೇ ಫಸ್ಟ್‌ ಶೋ ನೋಡಲು ಬರುವ ಅಭಿಮಾನಿಗಳಿಗೆ ರೆಡ್‌ ಕಾರ್ಪೇಟ್‌ ಹಾಸಿ, ವೆಲ್ಕಮ್ ಮಾಡಿರುವ ಧ್ರುವ ಸರ್ಜಾಗೆ ಇಂದು ಬೆಳಗ್ಗೆ ಬಿಗ್ ಸರ್ಪೈಸ್ ಕಾದಿತ್ತು. ಅಪ್ಪಟ ಆಂಜನೇಯನ ಭಕ್ತನಾಗಿರುವ ಧ್ರುವ ಸರ್ಜಾ ಅಭಿಮಾನಿಯೊಬ್ಬ ಆಂಜನೇಯನ ವೇಶದಲ್ಲಿ ಚಿತ್ರಮಂದಿರದ ಪ್ರವೇಶ ದ್ವಾರದ ಬಳಿ ವೀಕ್ಷಕರನ್ನು ವಿಭಿನ್ನವಾಗಿ ಬರ ಮಾಡಿಕೊಳ್ಳುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment