Asianet Suvarna News Asianet Suvarna News

ಅಯ್ಯೋ ದೇವ್ರೆ! ಧ್ರುವ ಸರ್ಜಾ ನೋಡಲು ಬಂದ ಫ್ಯಾನ್ ಬೈಕ್ ಕಳವು!

Jul 8, 2021, 5:19 PM IST

ಬೆಂಗಳೂರಿನ ತ್ಯಾಗರಾಜ ನಗರದಲ್ಲಿ ವಾಸವಿರುವ ನಟ ಧ್ರವ ಸರ್ಜಾರನ್ನು ನೋಡಲು ರಾಜರಾಜೇಶ್ವರಿ ನಗರದಿಂದ ಅಭಿಮಾನಿಯೊಬ್ಬರು ಬಂದಿದ್ದರು. ಧ್ರುವ ಮನೆ ಎದುರು ಬೈಕ್ ನಿಲ್ಲಿಸಿ ನಟನನ್ನು ಮಾತನಾಡಿಸಿ ಹೊರ ಬರುವಷ್ಟರಲ್ಲಿಯೇ ಬೈಕ್ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಧ್ರುವ ಅಭಿಮಾನಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories