Asianet Suvarna News Asianet Suvarna News

ಅಬ್ಬಬ್ಬಾ! ಪೊಗರು ಚಿತ್ರಕ್ಕೆ ಬೆಳಗಾವಿಯಲ್ಲಿ ಸಿಕ್ಕ ಭರ್ಜರಿ ರೆಸ್ಪಾನ್ಸ್ ನೋಡಿ

ಬೆಳಗಾವಿ ನಗರದ ಮೂರು ಚಿತ್ರಮಂದಿರಗಳಲ್ಲಿ ಪೊಗರು ಸಿನಿಮಾ ರಿಲೀಸ್ ಆಗಿದೆ. ಮೂರು ಚಿತ್ರಮಂದಿರಗಳೂ ಹೌಸ್‌ಫುಲ್‌ ಆಗಿದೆ. ಸ್ಕ್ರೀನ್‌ ಮೇಲೆ ಪೊಗರು ಹಾಡು ಬರುತ್ತಿದ್ದಂತೆ, ಅಭಿಮಾನಿಗಳು ಎದ್ದು ಕುಣಿದಿದ್ದಾರೆ. ಪೊಗರು ಚಿತ್ರದ ಬಗ್ಗೆ ಬೆಳಗಾವಿ ಸಿನಿ ಪ್ರೇಮಿಗಳ ಮಾತು ಕೇಳಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories