Asianet Suvarna News Asianet Suvarna News

ಕರಾಬು ಸ್ಟೆಪ್‌ ಹಾಕಿದ ಧ್ರುವ ಸರ್ಜಾ; ಹಾಡು ಮಾತ್ರ ಉಪೇಂದ್ರ ಅವರದ್ದು!

ಆಕ್ಷನ್ ಪ್ರೀನ್ಸ್ ಧ್ರುವ ಸರ್ಜಾ ಕರಾಬು ಹಾಡು ದಿನೆ ದಿನೇ ಹೊಸ ದಾಖಲೆಗಳನ್ನು ಮಾಡುತ್ತಿದೆ. ಅಭಿಮಾನಿಗಳು ವಿಭಿನ್ನ ಸ್ಟೆಪ್ ಹಾಕುವ ಮೂಲಕ ಹಾಡನ್ನು ವೈರಲ್ ಮಾಡಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಧ್ರುವ ಹಾಡಿಗೆ ಉಪೇಂದ್ರ ಅಭಿನಯದ A ಚಿತ್ರದ ಹಾಡನ್ನು ಮಿಕ್ಸ್ ಮಾಡಿದ್ದಾರೆ. ಕೇಳಲಿಕ್ಕೂ, ನೋಡಲಿಕ್ಕೂ ಸೂಪರ್‌ ಆಗಿರುವ ಈ ವಿಡಿಯೋ ವೈರಲ್ ಆಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡು ಕ್ಲಿಕ್ ಮಾಡಿ:  Suvarna Entertainment 

Video Top Stories