ಅಣ್ಣಾವ್ರ ಮೊಮ್ಮಗ ಅಂದ್ರೆ ಇಂಥ ಕ್ಯಾರೆಕ್ಟರಾ? ಜನರಿಗೆ ಉತ್ತರ ಕೊಟ್ಟ ಧೀರೆನ್ ರಾಮ್‌ಕುಮಾರ್‌

ಶಿವ 143 ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಧಿರೇನ್ ರಾಮ್‌ಕುಮಾರ್ ಮಾಸ್ ಕಥೆ ಅಯ್ಕೆ ಮಾಡಿಕೊಳ್ಳಲು ಕಾರಣ ಏನೆಂದು ರಿವೀಲ್ ಮಾಡಿದ್ದಾರೆ. ಚಿತ್ರಕಥೆ ತುಂಬಾನೇ ಸ್ಟ್ರಾಂಗ್ ಆಗಿದೆ, ಈಗಿನ ಟ್ರೆಂಡ್‌ನಲ್ಲಿ ಹೀರೋಗಳಿಗೂ ನೆಗೆಟಿವ್ ಶೇಡ್ ಇರಲೇಬೇಕು. ಕುಟುಂಬ ಅಂತ ಬಂದಾಗ ನಮ್ಮ ಓಂ ಸಿನಿಮಾದಲ್ಲೂ ಈ ರೀತಿಯಾ ಎಲಿಮೆಂಟ್‌ಗಳು ಹೈಲೈಟ್ ಅಗಿದೆ. ಕುಟುಂಬನ ಪಕ್ಕಕ್ಕಿಟ್ಟು ಪಾತ್ರನ ಜನರು ನೋಡಬೇಕು ಎಂದಿದ್ದಾರೆ ಧಿರೇನ್ ರಾಮ್‌ಕುಮಾರ್.

First Published Aug 25, 2022, 11:26 AM IST | Last Updated Aug 25, 2022, 11:26 AM IST

ಶಿವ 143 ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಧಿರೇನ್ ರಾಮ್‌ಕುಮಾರ್ ಮಾಸ್ ಕಥೆ ಅಯ್ಕೆ ಮಾಡಿಕೊಳ್ಳಲು ಕಾರಣ ಏನೆಂದು ರಿವೀಲ್ ಮಾಡಿದ್ದಾರೆ. ಚಿತ್ರಕಥೆ ತುಂಬಾನೇ ಸ್ಟ್ರಾಂಗ್ ಆಗಿದೆ, ಈಗಿನ ಟ್ರೆಂಡ್‌ನಲ್ಲಿ ಹೀರೋಗಳಿಗೂ ನೆಗೆಟಿವ್ ಶೇಡ್ ಇರಲೇಬೇಕು. ಕುಟುಂಬ ಅಂತ ಬಂದಾಗ ನಮ್ಮ ಓಂ ಸಿನಿಮಾದಲ್ಲೂ ಈ ರೀತಿಯಾ ಎಲಿಮೆಂಟ್‌ಗಳು ಹೈಲೈಟ್ ಅಗಿದೆ. ಕುಟುಂಬನ ಪಕ್ಕಕ್ಕಿಟ್ಟು ಪಾತ್ರನ ಜನರು ನೋಡಬೇಕು ಎಂದಿದ್ದಾರೆ ಧಿರೇನ್ ರಾಮ್‌ಕುಮಾರ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment