Asianet Suvarna News Asianet Suvarna News

ಅಕ್ಟೋಬರ್ 8ಕ್ಕೆ ಪ್ರೇಕ್ಷಕರ ಮುಂದ ಬರುತ್ತಿದೆ 'ನಿನ್ನ ಸನಿಹಕೆ'!

ಕರ್ನಾಟಕ ಸರ್ಕಾರ ಚಿತ್ರಮಂದಿರಗಳಲ್ಲಿ 100% ಸೀಟಿಂಗ್ ಅನುಮತಿ ನೀಡಿದ ನಂತರ ಮೊದಲು ಬಿಡುಗಡೆ ಆಗುತ್ತಿರುವ  ಸಿನಿಮಾ ನಿನ್ನ ಸನಿಹಕೆ. ಧನ್ಯಾ ರಾಜ್‌ಕುಮಾರ್ ಹಾಗೂ ಸೂರಜ್ ಕಾಂಬಿನೇಷನ್‌ ಮೂಡಿ ಬರುತ್ತಿರುವ ಸಿನಿಮಾ ಇದಾಗಿದ್ದು. ಟೀಸರ್ ಹಾಗೂ ಟ್ರೈಲರ್ ಮೂಲಕ ಜನರ ಗಮನ ಸೆಳೆದಿದೆ.
 
Sep 26, 2021, 3:43 PM IST

ಕರ್ನಾಟಕ ಸರ್ಕಾರ ಚಿತ್ರಮಂದಿರಗಳಲ್ಲಿ 100% ಸೀಟಿಂಗ್ ಅನುಮತಿ ನೀಡಿದ ನಂತರ ಮೊದಲು ಬಿಡುಗಡೆ ಆಗುತ್ತಿರುವ  ಸಿನಿಮಾ ನಿನ್ನ ಸನಿಹಕೆ. ಧನ್ಯಾ ರಾಜ್‌ಕುಮಾರ್ ಹಾಗೂ ಸೂರಜ್ ಕಾಂಬಿನೇಷನ್‌ ಮೂಡಿ ಬರುತ್ತಿರುವ ಸಿನಿಮಾ ಇದಾಗಿದ್ದು. ಟೀಸರ್ ಹಾಗೂ ಟ್ರೈಲರ್ ಮೂಲಕ ಜನರ ಗಮನ ಸೆಳೆದಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment