ಎಲ್ಲೆಡೆ ಹೌಸ್‌ಫುಲ್: ಡಿಂಪಿ- ಆದಿ ಲವ್ ಸ್ಟೋರಿ ಮೆಚ್ಚಿಕೊಂಡ ಸಿನಿ ಪ್ರೇಮಿಗಳು!
ಸೂರಜ್ ಗೌಡ್ ನಿರ್ದೇಶನ ಮತ್ತು ನಟನೆಯ ನಿನ್ನ ಸನಿಹಕೆ ಸಿನಿಮಾ ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಧನ್ಯಾ ರಾಮ್‌ಕುಮಾರ್ ಚೊಚ್ಚಲ ಸಿನಿಮಾವಾದರೂ ಆ್ಯಕ್ಟಿಂಗ್ ಮಾತ್ರ ಸೂಪರ್ ಎನ್ನುತ್ತಿದ್ದಾರೆ ಮಂದಿ. ರಘು ದೀಕ್ಷಿತ್ ಮ್ಯೂಸಿಕ್ ಕೂಡ ಹಿಟ್ ಆಗಿದೆ. ಸ್ಟಾರ್ ಹೀರೋಗಳ ಸಿನಿಮಾಗಳ ನಡುವೆ ನಿನ್ನ ಸನಿಹಕೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment