Asianet Suvarna News Asianet Suvarna News

Head Bush ಪಾತ್ರದಲ್ಲಿ ಮುಳುಗಿದ್ದಾಗ ಹೊರ ಬರಲು ಕಷ್ಟ ಆಗುತ್ತದೆ: ಧನಂಜಯ್ ಯಶಸ್ಸಿನ ಮಾತು

ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯಿಸಿರುವ ಹೆಡ್‌ಬುಷ್‌ ಸಿನಿಮಾ ರಾಜ್ಯಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಲವರ್ ಬಾಯ್ ಧನುಗಿಂತ ಖಡಕ್ ವಿಲನ್ ಡಾಲಿ ಆಗಿ ನೋಡಲು ಜನರು ಸಖತ್ ಇಷ್ಟ ಪಡುತ್ತಿದ್ದಾರೆ. ಜಯರಾಜ್‌ ಪಾತ್ರಕ್ಕೆ ಹೇಗೆಲ್ಲಾ ತಯಾರಿ ಮಾಡಿಕೊಂಡರು? ಎಷ್ಟು ದಿನ ಚಿತ್ರೀಕರಣ ಮಾಡಲಾಗಿತ್ತು? ಪಾತ್ರ ಗೆಲ್ಲಬೇಕು ಅಂತ ಧನು ಪಟ್ಟಿರುವ ಶ್ರಮ ಎಷ್ಟು ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸನ  exclusive ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. 

First Published Oct 23, 2022, 5:12 PM IST | Last Updated Oct 23, 2022, 5:12 PM IST

ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯಿಸಿರುವ ಹೆಡ್‌ಬುಷ್‌ ಸಿನಿಮಾ ರಾಜ್ಯಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಲವರ್ ಬಾಯ್ ಧನುಗಿಂತ ಖಡಕ್ ವಿಲನ್ ಡಾಲಿ ಆಗಿ ನೋಡಲು ಜನರು ಸಖತ್ ಇಷ್ಟ ಪಡುತ್ತಿದ್ದಾರೆ. ಜಯರಾಜ್‌ ಪಾತ್ರಕ್ಕೆ ಹೇಗೆಲ್ಲಾ ತಯಾರಿ ಮಾಡಿಕೊಂಡರು? ಎಷ್ಟು ದಿನ ಚಿತ್ರೀಕರಣ ಮಾಡಲಾಗಿತ್ತು? ಪಾತ್ರ ಗೆಲ್ಲಬೇಕು ಅಂತ ಧನು ಪಟ್ಟಿರುವ ಶ್ರಮ ಎಷ್ಟು ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸನ  exclusive ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Video Top Stories