Asianet Suvarna News Asianet Suvarna News

ತರುಣ್ ಸುಧೀರ್ ನಿರ್ದೇಶನದಲ್ಲಿ ಈ ಪಾತ್ರ ಮಾಡಲೇಬೇಕೆಂದ ದರ್ಶನ್!

ತರುಣ್ ಸುಧೀರ್ ಹಾಗೂ ಚಾಲೆಂಜಿಂಗ್ ಸ್ಟಾರ್ ಕಾಂಬಿನೇಷನ್‌ನಲ್ಲಿ ರಾಬರ್ಟ್‌ ದೊಡ್ಡ ಯಶಸ್ಸು ಪಡೆದ ನಂತರ ಇದೀಗ ದರ್ಶನ್‌ ಮತ್ತೊಂದು ಚಿತ್ರಕ್ಕೆ ಪ್ಲಾನ್ ಮಾಡುತ್ತಿದ್ದಾರೆ. ಈ ನಾಯಕನ ಬಗ್ಗೆ ಪಾತ್ರ ಮಾಡಲೇಬೇಕು ಎಂದು ತರುಣ್‌ಗೆ ಚಿತ್ರಕಥೆ ರೆಡಿ ಮಾಡಿಕೊಳ್ಳಲು ಡಿ-ಬಾಸ್ ಹೇಳಿದ್ದಾರಂತೆ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment