ದರ್ಶನ್ ನಿತ್ರಾಣ... ತಲೆ ಕೆಡಿಸಿಕೊಂಡಿದೆ ವೈದ್ಯಲೋಕ: 3 ಕಂಟಕ... ದಿಕ್ಕೆಟ್ಟ ದಾಸ... ಕಂಬಿ ಗತಿಯಾಗುತ್ತಾ?

ದರ್ಶನ್ ದಿಕ್ಕೆಟ್ಟು ಕುಳಿತಿದ್ದಾನೆ. ಮುಂದಿನ ದಿನಗಳಲ್ಲಿ ಏನು ಕಾದಿದೆಯೋ ಎನ್ನುತ್ತಿದ್ದಾನೆ. ಅದಕ್ಕೆ ಕಾರಣ ವೈದ್ಯರ ವರದಿ. ಅದು ನೀಡಿದ ಆಘಾತ ಹೇಗಿದೆ ? ಬೆನ್ನು ನೋವಿಗೆ ಆಪರೇಶನ್ ಮಾಡುತ್ತಾರಾ ? ಕೇವಲ ಫಿಸಿಯೋಥರಪಿಯಿಂದ ಗುಣ ಮಾಡುತ್ತಾರಾ? 

First Published Nov 8, 2024, 9:48 AM IST | Last Updated Nov 8, 2024, 9:48 AM IST

ದರ್ಶನ್ ದಿಕ್ಕೆಟ್ಟು ಕುಳಿತಿದ್ದಾನೆ. ಮುಂದಿನ ದಿನಗಳಲ್ಲಿ ಏನು ಕಾದಿದೆಯೋ ಎನ್ನುತ್ತಿದ್ದಾನೆ. ಅದಕ್ಕೆ ಕಾರಣ ವೈದ್ಯರ ವರದಿ. ಅದು ನೀಡಿದ ಆಘಾತ ಹೇಗಿದೆ ? ಬೆನ್ನು ನೋವಿಗೆ ಆಪರೇಶನ್ ಮಾಡುತ್ತಾರಾ ? ಕೇವಲ ಫಿಸಿಯೋಥರಪಿಯಿಂದ ಗುಣ ಮಾಡುತ್ತಾರಾ? ಎರಡಲ್ಲಿ ಒಂದಾದರೂ ದರ್ಶನ್ ಭವಿಷ್ಯದಲ್ಲಿ ಇನ್ಯಾವ ಅನಾಹುತ ಕಾದಿದೆ ? ವೈದ್ಯ ಲೋಕ ಹೇಳುವುದೇನು ? ಆ ಕಥನ ಇಲ್ಲಿದೆ. ಸರ್ಜರಿ ಆದ್ರೆ ದರ್ಶನ್ ಹೀರೋಗಿರಿಗೆ ಬ್ರೇಕ್ ಬೀಳುತ್ತಾ. ದರ್ಶನ್ ಬದುಕಿನಲ್ಲಿ ಈ ಆಪರೇಶನ್ ನಡೆದರೆ ಏನಾಗಲಿದೆ ? ಹೀರೋಗಿರಿಗೆ ಏಟು ಬೀಳುತ್ತದಾ ಅಥವಾ ಇದರಿಂದ ಆತ ಮತ್ತೆ ಎದ್ದು ಬಂದು ನಿಲ್ಲುತ್ತಾನಾ ? ಏನೆಂದು ವಿವರಣೆ ನೀಡುತ್ತಾರೆ ವೈದ್ಯರು?. ದರ್ಶನ್ ನಿತ್ಯದ ಆಟಗಳನ್ನು ನೋಡಿ ನೋಡಿ ಖಾಕಿ ಕೆಂಡಾಮಂಡಲವಾಗಿದೆ. ಬೇಲ್ ಪಡೆದಿದ್ದು ಯಾವ ಕಾರಣಕ್ಕೊ... ಈಗ ಐಷಾರಾಮಿ ಜೀವನ ನಡೆಸುತ್ತಿರುವುದು ಇನ್ಯಾವ ಕಾರಣಕ್ಕೊ... ದಾಸನಿಗೆ ಹೆಡಮುರಿಗೆ ಕಟ್ಟಲು ಸುಪ್ರೀಂ ಮೊರೆ ಹೋಗಲಿದೆ ಖಾಕಿ. ಏನಿದು ದಾಸ ಅಂಡ್ ಪೊಲೀಸ್ ನಯಾ ಸಮರ?. ಒಟ್ಟಾರೆ ದಾಸ ವಿಷ್ಯದಲ್ಲಿ ಮುಂದೆ ಕೋರ್ಟ್ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.