Asianet Suvarna News Asianet Suvarna News

ಶುರುವಾಯ್ತು ಸ್ಟಾರ್ ವಾರ್; ಸಂಕ್ರಾಂತಿಗೆ ಅಭಿಮಾನಿಗಳ ಹೊಸ ಕಿಚ್ಚು!

Jan 12, 2020, 3:28 PM IST

ಹೊಸ ವರ್ಷದ ಮೊದಲ ಹಬ್ಬಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ವಿಶೇಷತೆಗಳು ಕಾದಿವೆ. ಆದರೆ ಈ ವಿಚಾರದಿಂದ ಫ್ಯಾನ್ಸ್ ವಾರ್ ಶುರುವಾಗುತ್ತಾ? ಚಾಲೆಂಜಿಂಗ್ ಸ್ಟಾರ್  ದರ್ಶನ್ ಅಭಿನಯದ 'ರಾಬರ್ಟ್' ಹಾಗೂ ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-3' ಚಿತ್ರ ಪೋಸ್ಟರ್‌ ರಿಲೀಸ್‌ ಮಾಡಬೇಕು ಎಂದು ಎರಡೂ ಚಿತ್ರ ತಂಡಗಳು ನಿರ್ಧರಿಸಿದೆ. ಇದೇನಾದರೂ ಅಭಿಮಾನಿಗಳ ನಡುವೆ ಕಿತ್ತಾಟ ಶುರುವಾಗಲು ಕಾರಣವಾಯ್ತಾ ಇಲ್ಲಿದೆ ನೋಡಿ.....

ಸಿನಿಮಾ ಅಪ್ಡೇಟ್ಸ್‌ಗಾಗಿ ಇಲ್ಲಿ ಕ್ಲಿಕ್ಕಿಸಿ: Cinema Hungama