Asianet Suvarna News Asianet Suvarna News

ಹೈದರಾಬಾದ್‌ನಲ್ಲಿ 'ರಾಬರ್ಟ್‌' ಪ್ರಿ-ರಿಲೀಸ್‌ ಈವೆಂಟ್‌ಗೆ ಭರ್ಜರಿ ತಯಾರಿ!

ಸ್ಯಾಂಡಲ್‌ವುಡ್‌ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಸಿನಿಮಾ 'ರಾಬರ್ಟ್' ಪ್ರಿ ರಿಲೀಸ್‌ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಫೆ.26ರಂದು  ಹೈದರಾಬಾದ್‌ನ ಜಿಆರ್‌ಸಿ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ 70 ಬಸ್‌ಗಳು ಹೊರಡಲಿದೆ ಎನ್ನಲಾಗಿದೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment