Asianet Suvarna News Asianet Suvarna News

ರಾಜವೀರ ಮದಕರಿ ಬೇಡ, ಕಮರ್ಷಿಯಲ್ ಸಿನಿಮಾ ಮಾಡಿ ಮನೋರಂಜಿಸುವೆ: ದರ್ಶನ್

ರಾಬರ್ಟ್‌ ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗುತ್ತಿದ್ದಂತೆ, ರಾಜವೀರ ಮದಕರಿ ನಾಯಕ ಸಿನಿಮಾ ಶೂಟಿಂಗ್ ಶುರುವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿತು. ಆದರೆ ಈ ವಿಚಾರದ ಬಗ್ಗೆ ಸ್ವತಃ ದರ್ಶನ್ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ತಮ್ಮ ಸಿನಿಮಾ ಫಸ್ಟ್‌ ಡೇ ಫಸ್ಟ್‌ ಶೋ ವೀಕ್ಷಿಸಿ ತಮ್ಮ ಸಿನಿಮಾ ಥಿಯೇಟರ್‌ನಲ್ಲಿ ಉಳಿಯುವಂತೆ ಮಾಡುವುದು ಅನ್ನದಾತರಾದ ಆಟೋ ಹಾಗೂ ಲಾರಿ ಡ್ರೈವರ್‌ಗಳು ಹಾಗೂ ಪಕ್ಕಾ ಅಭಿಮಾನಿಗಳು ಎಂದು ಹೇಳಿದ್ದಾರೆ. ಹಾಗಿದ್ರೆ ದರ್ಶನ್‌ ಮುಂದಿನ ಪ್ರಾಜೆಕ್ಟ್‌ ಕೂಡ ಕಮರ್ಷಿಯಲ್ ಸಿನಿಮಾನೇ ನಾ?
 
Feb 27, 2021, 4:46 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment