ದಿಢೀರ್ ಫೇಸ್‌ಬುಕ್ ಲೈವ್ ಬಂದ ದರ್ಶನ್; ಅಭಿಮಾನಿಗಳಿಗೆ ಏನು ಹೇಳುತ್ತಾರೆ?
ದರ್ಶನ್ ಇಲ್ಲಿದ್ದಾರೆ, ಅಲ್ಲಿದ್ದಾರೆ ಎಂತ ಗೊತ್ತಾದರೆ ಸಾಕು ಅಭಿಮಾನಿಗಳು ಮೈಲುಗಟ್ಟಲೆ ಪ್ರಯಾಣ ಮಾಡಿ ನೆಚ್ಚಿನ ನಟನನ್ನು ಭೇಟಿ ಮಾಡುತ್ತಾರೆ. ಭಾನುವಾರ ಬಂದರೆ ಬೆಂಗಳೂರು, ಮೈಸೂರು ನಿವಾಸದ ಬಳಿ ಫ್ಯಾನ್ಸ್ ತುಂಬಿ ಕೊಳ್ಳುತ್ತಾರೆ. ಇದೇ ಮೊದಲ ಬಾರಿ ದರ್ಶನ್ ಫೇಸ್‌ಬುಕ್ ಲೈವ್ ಬರುವುದಾಗಿ ಹೇಳಿದ್ದಾರೆ. ಅಭಿಮಾನಿಗಳ ಜೊತೆ ಏನು ಮಾತನಾಡಲಿದ್ದಾರೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment