Asianet Suvarna News Asianet Suvarna News

ಬರ್ತಡೇ ಗಿಫ್ಟ್‌ಗಳು ಅನಾಥಾಶ್ರಮಗಳಿಗೆ; ಸಾರ್ಥಕತೆ ಮೆರೆದ ದರ್ಶನ್ ಅಭಿಮಾನಿಗಳು!

ದರ್ಶನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಬಹಳ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಅಭಿಮಾನಿಗಳೆಲ್ಲರೂ ತಂದು ಕೊಟ್ಟಿರುವ ಅಮೂಲ್ಯವಾದ ಉಡುಗೊರೆಗಳನ್ನು ಅನಾಥಾಶ್ರಮಗಳಿಗೆ ನೀಡಿ ಸಾರ್ಥಕತೆ ಮೆರೆದಿದ್ದಾರೆ.

ಬೆಂಗಳೂರು (ಫೆ. 26): ದರ್ಶನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಬಹಳ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಅಭಿಮಾನಿಗಳೆಲ್ಲರೂ ತಂದು ಕೊಟ್ಟಿರುವ ಅಮೂಲ್ಯವಾದ ಉಡುಗೊರೆಗಳನ್ನು ಅನಾಥಾಶ್ರಮಗಳಿಗೆ ನೀಡಿ ಸಾರ್ಥಕತೆ ಮೆರೆದಿದ್ದಾರೆ. ದರ್ಶನ್ ಅಭಿಮಾನಗಳ ಈ ಕೆಲಸಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. 

ಆಸ್ಪತ್ರೆಯಲ್ಲಿರುವ ನಟ ವೆಂಕಟೇಶ್‌ ನೆರವಿಗೆ ನಿಂತ ಜಗ್ಗೇಶ್‌; ಒಂದೇ ಮಾತಿಗೆ ಒಂದು ಲಕ್ಷ ನೀಡಿದ ದರ್ಶನ್‌!