Asianet Suvarna News Asianet Suvarna News

ಕುಮಾರಸ್ವಾಮಿ ಆರೋಪಿಸಿದಂತೆ ಮಂಡ್ಯ ಜನರ ಬಗ್ಗೆ ದರ್ಶನ್ ಹೇಳಿದ್ದೇನು?

ಮಂಡ್ಯ ಕದನ ಕಣದಲ್ಲಿ ಎಲೆಕ್ಷನ್ ವಾರ್ ತಾರಕ್ಕೇರಿದೆ. ಸಿಎಂ V/S ಸ್ಟಾರ್ ಗಳ ಕದನದ ನಡುವೆ ಆಡಿಯೋವೊಂದು ವೈರಲ್ ಆಗಿದೆ.  ದರ್ಶನ್ ಮಂಡ್ಯ ಜನರ ವಿರುದ್ಧ ಮಾತನಾಡಿದ್ದಾರೆ ಎನ್ನಲಾದ ಆಡಿಯೋ  ವೈರಲ್ ಆಗಿದೆ.  ದರ್ಶನ್ ಈ ರೀತಿ ನಿಜಕ್ಕೂ ಮಾತನಾಡಿದ್ದಾರಾ? ಈ ಆಡಿಯೋದ ಸತ್ಯಾಸತ್ಯತೆ ಬಗ್ಗೆ ಇನ್ನೂ ಅಧಿಕೃತವಾಗಿಲ್ಲ. 