Asianet Suvarna News Asianet Suvarna News

ರಾಬರ್ಟ್ ಪ್ರಿ-ರಿಲೀಸ್; ಹೈದರಾಬಾದ್‌ನಲ್ಲಿ ದರ್ಶನ್‌ ಅಭಿಮಾನಿಗಳದ್ದೇ ಹವಾ!

ಹೈದರಾಬಾದ್‌ನಲ್ಲಿ ನಡೆದ ರಾಬರ್ಟ್ ಪ್ರಿ ರಿಲೀಸ್‌ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ರಾಬರ್ಟ್‌ ಚಿತ್ರತಂಡಕ್ಕೆ ಸ್ಥಳೀಯರು ಮಾತ್ರವಲ್ಲದೆ ಕರ್ನಾಟಕದಲ್ಲಿರುವ ದರ್ಶನ್ ಅಭಿಮಾನಿಗಳು ಕೂಡು ಪಾಲ್ಗೊಂಡಿದ್ದರು. ಸುಮಾರು 50 ರಿಂದ 70 ಬಸ್‌ಗಳಲ್ಲಿ ಫ್ಯಾನ್ಸ್ ಕರ್ನಾಟಕದಿಂದ ಹೊರಟಿದರು. ಕಾರ್ಯಕ್ರಮವನ್ನು ಯುಟ್ಯೂಬ್‌ ಪೇಜ್‌ನಿಂದ ಲೈವ್‌ ಮಾಡಲಾಗಿತ್ತು. ಫೆ.28ರಂದು ಇರುವ ಕಾರ್ಯಕ್ರಮಕ್ಕೆ ನೀವೂ ಹೋಗುತ್ತಿದ್ದೀರಾ?
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment