Asianet Suvarna News Asianet Suvarna News

ಕಿಚ್ಚ ಸುದೀಪ್ ಹನುಮನಾದರೆ, ದರ್ಶನ್‌ ರಾಮ್ ಹಾಗಿದ್ರೆ ಉಪೇಂದ್ರ ರಾವಣನಾ?

ಕಲಾವಿದ ಕರಣ್ ಆಚಾರ್ಯ ಅದೆಷ್ಟೋ ಫೋಟೋಗಳಿಗೆ ವಿಭಿನ್ನ ರೂಪ ನೀಡಿ ಮತ್ತೆ ಜೀವ ತುಂಬುತ್ತಾರೆ. ದರ್ಶನ್ ಹಾಗೂ ಸುದೀಪ್‌ನನ್ನು ಒಂದಾಗಿ ನೋಡಬೇಕೆಂದು ಬಯಸಿದ ಅಭಿಮಾನಿಗೆ ಈ ರೀತಿಯ ಫೋಟೋ ಎಡಿಟ್ ಮಾಡಿದ್ದಾರೆ. ಒಂದು ಸಿನಿಮಾನೇ ಮಾಡಬಹುದು ಎಂದು ಪ್ಲಾನ್ ಮಾಡುತ್ತಿರುವ ಅಭಿಮಾನಿಗಳು ರಾವಣ ಪಾತ್ರದಲ್ಲಿ ರಿಯಲ್‌ ಸ್ಟಾರ್ ಮಾಡಲೇಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರು ಮಾಡಿದ್ದಾರೆ.

First Published Dec 12, 2020, 4:35 PM IST | Last Updated Dec 12, 2020, 4:35 PM IST

ಕಲಾವಿದ ಕರಣ್ ಆಚಾರ್ಯ ಅದೆಷ್ಟೋ ಫೋಟೋಗಳಿಗೆ ವಿಭಿನ್ನ ರೂಪ ನೀಡಿ ಮತ್ತೆ ಜೀವ ತುಂಬುತ್ತಾರೆ. ದರ್ಶನ್ ಹಾಗೂ ಸುದೀಪ್‌ನನ್ನು ಒಂದಾಗಿ ನೋಡಬೇಕೆಂದು ಬಯಸಿದ ಅಭಿಮಾನಿಗೆ ಈ ರೀತಿಯ ಫೋಟೋ ಎಡಿಟ್ ಮಾಡಿದ್ದಾರೆ. ಒಂದು ಸಿನಿಮಾನೇ ಮಾಡಬಹುದು ಎಂದು ಪ್ಲಾನ್ ಮಾಡುತ್ತಿರುವ ಅಭಿಮಾನಿಗಳು ರಾವಣ ಪಾತ್ರದಲ್ಲಿ ರಿಯಲ್‌ ಸ್ಟಾರ್ ಮಾಡಲೇಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರು ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna entertainment