Asianet Suvarna News Asianet Suvarna News

RR ನಗರದಲ್ಲಿ ಡಿ-ಬಾಸ್‌ ಹಬ್ಬ; ರಾತ್ರಿ 12ಕ್ಕೆ ನಡೆದ ಸೆಲೆಬ್ರೇಶನ್‌ ಹೀಗಿತ್ತು ನೋಡಿ!

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಇಂದು 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆರ್‌ ಆರ್‌ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

 ರಾತ್ರಿ 12 ಕ್ಕೆ ಬಾಸ್‌ನ ಭೇಟಿ  ಮಾಡಲು ಅಭಿಮಾನಿಗಳು ಸಂಜೆ 5.30 ರಿಂದಲೇ ಕ್ಯೂನಲ್ಲಿ ನಿಂತಿದ್ದರು.  ಚಿತ್ರೀಕರಣದಲ್ಲಿ ಬ್ಯುಸಿ ಇದ್ದ ದರ್ಶನ್‌ ಎಲ್ಲವನ್ನು ಅರ್ಧಕ್ಕೆ ನಿಲ್ಲಿಸಿ ಅಭಿಮಾನಿಗಳ ಜೊತೆ ಸಂಭ್ರಮಿಸುತ್ತಿದ್ದಾರೆ.

Video Top Stories