Asianet Suvarna News Asianet Suvarna News

Puneeth Rajkumar James: ಅಪ್ಪು ಜೇಮ್ಸ್‌ಗೆ ಸಿಂಗಾರಗೊಂಡ ದಾವಣಗೆರೆ

* ಪುನೀತ್ ರಾಜ್ ಕುಮಾರ್  ಜೇಮ್ಸ್ ಚಿತ್ರ ಬಿಡುಗಡೆ
* ದಾವಣಗೆರೆಯಲ್ಲಿ  ಪುನೀತ್ ರಾಜ್ ಕುಮಾರ್ ಕಟೌಟ್
* ಜೇಮ್ಸ್ ಚಿತ್ರ ಸ್ವಾಗತಕ್ಕೆ ದಾವಣಗೆರೆ ಸಿದ್ಧ 

First Published Mar 13, 2022, 8:17 PM IST | Last Updated Mar 13, 2022, 8:17 PM IST

ದಾವಣಗೆರೆ (ಮೇ 13)  ಪುನೀತ್ ರಾಜ್ ಕುಮಾರ್  (Puneeth Rajkumar) ಜೇಮ್ಸ್ ( James) ಚಿತ್ರ ಸ್ವಾಗತಕ್ಕೆ  ದಾವಣಗೆರೆ (Danavagere) ಸಿದ್ಧವಾಗಿದೆ.  ದಾವಣಗೆರೆಯಲ್ಲಿ ಪುನೀತ್ ರಾಜ್ ಕುಮಾರ್  ಕಟೌಟ್ ಗಳು  ರಾರಾಜಿಸುತ್ತವೆ. 

James 2022: ಪುನೀತ್ ರಾಜ್‌ಕುಮಾರ್ ತವರು ಜಿಲ್ಲೆ ಚಾಮರಾಜನಗರದಲ್ಲಿ 'ಜೇಮ್ಸ್' ಹವಾ ಶುರು

ಜೇಮ್ಸ್ ಚಿತ್ರಕ್ಕೆ ಮೂರು ದಿನ ಇರುವಾಗ ಅಭಿಮಾನಿಗಳು ಸ್ವಾಗತ ಕೋರುತ್ತಿದ್ದಾರೆ.  ಪುನೀತ್ ರಾಜ್ ಕುಮಾರ್‌ ಜನ್ಮದಿನದ (Birth Day) ಸಂದರ್ಭ ಚಿತ್ರ  ಬಿಡುಗಡೆಯಾಗುತ್ತಿದೆ.