Head Bush Controversy: 'ಕರಗ' ವಿವಾದ ಸುಖಾಂತ್ಯ: ಚಿತ್ರತಂಡ- ತಿಗಳರ ಸಮುದಾಯ ಮುಖಂಡರ ಜಂಟಿ ಪತ್ರಿಕಾಗೋಷ್ಠಿ

Daali Dhananjay Head Bush Cinema Controversy: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ,  ತಿಗಳರ ಸಮುದಾಯ, ಹಾಗು ನಟ ಧನಂಜಯ್, ಅಗ್ನಿಶ್ರೀಧರ್ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ

First Published Oct 27, 2022, 7:20 PM IST | Last Updated Oct 27, 2022, 7:20 PM IST

ಬೆಂಗಳೂರು (ಅ. 27): ಹೆಡ್ ಬುಷ್ ಸಿನಿಮಾ (Head Bush Cinema) ವಿವಾದ ಸುಖಾಂತ್ಯ ಕಂಡಿದೆ. ಈ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ,  ತಿಗಳರ ಸಮುದಾಯ, ಹಾಗು ನಟ ಧನಂಜಯ್, ಅಗ್ನಿಶ್ರೀಧರ್ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಕರಗದ ಬಗ್ಗೆ ಇದ್ದ ಡೈಲಾಗ್  ತೆಗೆದುಹಾಕಲು ಚಿತ್ರತಂಡ ನಿರ್ಧರಿಸಿದ್ದು  ಹೆಡ್‌ಬುಷ್ ಸಿನಿಮಾ ವಿವಾದ ಬಗೆಹರಿದಿದೆ. ಇದಕ್ಕೆ ಧರ್ಮರಾಯಸ್ವಾಮಿ ಸಂಘ ಕೂಡ ಒಪ್ಪಿಗೆ ನೀಡಿದೆ. ಸುದ್ದಿಗೋಷ್ಠಿಯಲ್ಲಿ ನಟ ಧನಜಂಯ್, ಹೆಡ್ ಬುಷ್ ಕತೆ ಬರೆದಿರುವ ಅಗ್ನಿ ಶ್ರೀಧರ್, ತಿಗಳರ ಸಮುದಾಯದ ರಾಜ್ಯಾಧ್ಯಕ್ಷ ಸುಬ್ಬಣ್ಣ, ಧರ್ಮರಾಯಸ್ವಾಮಿ ದೇವಸ್ಥಾನದ ಅಧ್ಯಕ್ಷರು ಸೇರಿದಂತೆ ಹಲವರು ಮಾತನಾಡಿದ್ದರೆ. ಯಾರು ಏನು ಹೇಳಿದ್ದಾರೆ? ಇಲ್ಲಿದೆ ಸುದ್ದಿಗೋಷ್ಠಿಯ ಕಂಪ್ಲೀಟ್‌ ವಿಡಿಯೋ 

Head Bush Controversy: ಡಾಲಿ ಧನಂಜಯ್ ಬೆಂಬಲಕ್ಕೆ ನಿಂತ ಚಿತ್ರ ಸಾಹಿತಿ ಕವಿರಾಜ್!