Asianet Suvarna News Asianet Suvarna News

ಕುತೂಹಲ ಕೆರಳಿಸಿದೆ ಕೌರವ ಬಿ.ಸಿ ಪಾಟೀಲ್ ಹಾಗೂ ದುರ್ಯೋಧನ ದರ್ಶನ್ ಮಾತುಕತೆ!

ಚಿತ್ರರಂಗದಲ್ಲಿ ಹಾಗೂ ರಾಜಕೀಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಪ್ರಚಾರಕ್ಕೂ ದಚ್ಚು ಬೇಕು, ಬಿಗ್ ಬಜೆಟ್ ಸಿನಿಮಾ ಮಾಡುವುದಕ್ಕೂ ದಚ್ಚು ಬೇಕು.ಇದ್ದಕ್ಕಿದ್ದಂತೆ ಬಿಸಿ ಪಾಟೀಲ್‌ ನಿವಾಸದಲ್ಲಿ ದರ್ಶನ್ ಕಾಣಿಸಿಕೊಂಡಿರುವುದಕ್ಕೆ ಕಾರಣವೇನು? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಕೌರವ ಪಾಟೀಲ್‌ ಜೊತೆ ದರ್ಶನ್ ಸಿನಿಮಾ ಮಾಡ್ತಿದ್ದಾರ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್  ವಿಚಾರ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment 

Video Top Stories