Asianet Suvarna News Asianet Suvarna News

ಕೆಜಿಎಫ್ ಹುಟ್ಟು ಹಾಕಿದ ಪ್ರಶ್ನೆಗಳು-ಕುತೂಹಲಗಳು

ಬ್ಲಾಕ್ ಬಸ್ಟರ್ ಚಿತ್ರ ’ಕೆಜಿಎಫ್’ ಯಶ್ ಸ್ಟಾರನ್ನೇ ಬದಲಾಯಿಸಿದೆ. ಚಿತ್ರರಂಗದಲ್ಲೇ ಹೊಸ ಇತಿಹಾಸ ಬರೆದಿದೆ ಕೆಜಿಎಫ್. ಈಗ ಕೆಜಿಎಫ್ -2 ಬಗ್ಗೆ ಕುತೂಹಲ ಹೆಚ್ಚಾಗಿದೆ. ಮುಂದಿನ ಕಥೆ ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಸುಪಾರಿ ತೆಗೆದುಕೊಂಡು ಗರುಡನನ್ನು ಕೊಂದು ಇಡೀ ಕೆಜಿಎಫ್ ನನ್ನೇ ವಶಕ್ಕೆ ತೆಗೆದುಕೊಂಡಿದ್ದಾನೆ ರಾಕಿ ಭಾಯ್. ಮುಂದಿನ ಭಾಗದಲ್ಲಿ ಏನಾಗಲಿದೆ ಎಂಬ ಕುತೂಹಲದಲ್ಲಿದ್ದಾರೆ ಅಭಿಮಾನಿಗಳು. 

Video Top Stories