ಪೊಲೀಸರ ಜೊತೆ ನಿಂತ ಚಿತ್ರರಂಗ; ಕೇಳಿ ಮಾಸ್ಕಿನ ಕಥೆಯ!
ಕೊರೋನಾ ವೈರಸ್ ವಿರುದ್ಧದ ಹೋರಾಟ ಬೇಕೆಂದರೆ ಮಾಸ್ಕ್ ಕಡ್ಡಾಯವಾಗಿ ಧರಿಸಲೇ ಬೇಕು ಹಾಗೂ ಸ್ಯಾನಿಟೈಸರ್ ಬಳಸಲೇಬೇಕು. ಆದರೆ ಸಾರ್ವಜನಿಕರು ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳದೆ ಹಾಗೆ ಓಡಾಡುತ್ತಿದ್ದಾರೆ. ಏನಾದರೂ ಮಾಡಿ ಇವರಿಗೆ ಇದರ ಮಹತ್ವ ತಿಳಿಸಬೇಕೆಂದು ಪೊಲೀಸರು ಚಿತ್ರರಂಗದ ಸಹಾಯ ಪಡೆದುಕೊಂಡಿದ್ದಾರೆ....

ಅದುವೇ ಈಗಾಗಲೆ ರಿಲೀಸ್ ಆಗಿರುವ ಪಾಪ್ಯುಲರ್ ಸಿನಿಮಾಗಳ ಪೋಸ್ಟರ್‌ನಲ್ಲಿ ನಟ-ನಟಿಯರು ಮಾಸ್ಕ್ ಹಾಕಿರುವ ರೀತಿ ಮಾಡಿರುವುದು. ಹೇಗಿದೆ ಈ ಟ್ರಿಕ್ ನೀವೆ ನೋಡಿ..
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment