ರಶ್ಮಿಕಾ ಮಂದಣ್ಣ ಪೋಷಕರಿಂದ ಪ್ರತಿದಿನ ಕೊರೋನಾ ವಾರಿಯರ್ಸ್‌ಗೆ ಊಟದ ವ್ಯವಸ್ಥೆ!
ಬಹುಬಾಷ ನಟಿ, ಸ್ಯಾಂಡಲ್‌ವುಡ್ ಬೆಡಗಿ ರಶ್ಮಿಕಾ ಮಂದಣ್ಣ ಕುಟುಂಬ ಕೊರೋನಾ ವಾರಿಯರ್ಸ್‌ಗೆ ನೆರವಾಗಿದ್ದಾರೆ. ರಶ್ಮಿಕಾ ಮನವಿ ಮೇರೆಗೆ ವಿರಾಜಪೇಟೆಯಲ್ಲಿನ ಆರೋಗ್ಯ ಸಿಬ್ಬಂದಿ, ಗೃಹರಕ್ಷಕದಳ ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 150 ಮಂದಿಗೆ ಮಧ್ಯಾಹ್ನದ ಊಟ ನೀಡುತ್ತಿದ್ದಾರೆ. ಕಳೆದ 3 ವಾರಗಳಿಂದ ಕೊರೋನಾ ವಾರಿಯರ್ಸ್‌ಗೆ ಊಟ ನೀಡುತ್ತಿದ್ದಾರೆ. ಹಿಂದೆ ಪ್ರಕೃತಿ ವಿಕೋಪ ಸಂದರ್ಭದಲ್ಲೂ ಸಂತ್ರಸ್ತರಿಗೆ ರಶ್ಮೀಕಾ ಮಂದಣ್ಣಾ ನೆರವು ನೀಡಿದ್ದರು.
ವಿರಾಜಪೇಟೆ(ಮೇ.16): ಬಹುಬಾಷ ನಟಿ, ಸ್ಯಾಂಡಲ್‌ವುಡ್ ಬೆಡಗಿ ರಶ್ಮಿಕಾ ಮಂದಣ್ಣ ಕುಟುಂಬ ಕೊರೋನಾ ವಾರಿಯರ್ಸ್‌ಗೆ ನೆರವಾಗಿದ್ದಾರೆ. ರಶ್ಮಿಕಾ ಮನವಿ ಮೇರೆಗೆ ವಿರಾಜಪೇಟೆಯಲ್ಲಿನ ಆರೋಗ್ಯ ಸಿಬ್ಬಂದಿ, ಗೃಹರಕ್ಷಕದಳ ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 150 ಮಂದಿಗೆ ಮಧ್ಯಾಹ್ನದ ಊಟ ನೀಡುತ್ತಿದ್ದಾರೆ. ಕಳೆದ 3 ವಾರಗಳಿಂದ ಕೊರೋನಾ ವಾರಿಯರ್ಸ್‌ಗೆ ಊಟ ನೀಡುತ್ತಿದ್ದಾರೆ. ಹಿಂದೆ ಪ್ರಕೃತಿ ವಿಕೋಪ ಸಂದರ್ಭದಲ್ಲೂ ಸಂತ್ರಸ್ತರಿಗೆ ರಶ್ಮೀಕಾ ಮಂದಣ್ಣಾ ನೆರವು ನೀಡಿದ್ದರು.