Asianet Suvarna News Asianet Suvarna News

ರಾಬರ್ಟಲ್ಲಿ ಡೈಲಾಗ್ ಹೇಳಲು ಹೆದರಿದ ಶಿವರಾಜ್‌ ಕೆಆರ್‌ ಪೇಟೆ, ಸಂತೈಸಿದ ಡಿ-ಬಾಸ್‌!

ರಾಬರ್ಟ್‌ ಬಿಡುಗಡೆಗೆ ಕೌಂಟ್ ಡೌನ್‌ ಶುರುವಾಗಿದೆ. ಚಿತ್ರದಲ್ಲಿ ಚಿಕ್ಕಣ್ಣ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್‌ ಕೆಆರ್‌ ಪೇಟೆ ಫುಲ್‌ ಟೈಂ ಎಂಟರ್ಟೇನ್ಮೆಂಟ್ ನೀಡಲಿದ್ದಾರೆ. ವಿಭಿನ್ನ ಪಾತ್ರದಲ್ಲಿ ಶಿವರಾಜ್‌ ಕಾಣಿಸಿಕೊಂಡಿದ್ದು, ತಮ್ಮ ಮೊದಲ ಶಾಟ್ ಹೇಗಿತ್ತು, ಡೈಲಾಗ್ ಹೇಳಲು ಹೆದರಿಕೊಂಡಾಗ ನಟ ದರ್ಶನ್ ಹೇಗೆ ಧೈರ್ಯ ತುಂಬುತ್ತಾರೆ ಎಂದು ವಿವರಿಸಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories