Asianet Suvarna News Asianet Suvarna News

RR ನಗರದಲ್ಲಿ ಮತ ಚಲಾಯಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್..!

ಎಲೆಕ್ಷನ್ ಅಂದ್ರೆ ಎಲ್ಲರಿಗೂ ಖುಷಿ ಸಂತಸ, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜನರಿಗೆ ಎರಡೆರಡು ಬಾರಿ ಮತ ಚಲಾಯಿಸೋ ಛಾನ್ಸ್ ಸಿಕ್ಕಿದೆ. ಸ್ಟಾರ್ ನಟರು ಆರ್‌ಆರ್ ನಗರದಲ್ಲಿ ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸಿದ್ದಾರೆ.

ಎಲೆಕ್ಷನ್ ಅಂದ್ರೆ ಎಲ್ಲರಿಗೂ ಖುಷಿ ಸಂತಸ, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜನರಿಗೆ ಎರಡೆರಡು ಬಾರಿ ಮತ ಚಲಾಯಿಸೋ ಛಾನ್ಸ್ ಸಿಕ್ಕಿದೆ. ಸ್ಟಾರ್ ನಟರು ಆರ್‌ಆರ್ ನಗರದಲ್ಲಿ ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಅಶ್ವತ್ಥಾಮನ ಜಪ: ಹೊಸ ಸಿನಿಮಾದಲ್ಲಿ ಬಿಗ್‌ ಸ್ಟಾರ್ಸ್

ಆರ್‌ಆರ್ ನಗರ ಚುನಾವಣೆಗೆ ರಂಗು ತುಂಬಿದ ನಟ ದರ್ಶನ್ ಮೌಂಟ್ ಕರ್ಮೆಲ್ ಇಂಗ್ಲಿಷ್ ಸ್ಕೂಲ್‌ನಲ್ಲಿ ನಟ ಮತ ಚಲಾಯಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸ್ಟಾರ್ ರಂಗು ತುಂಬಿದ್ದು, ದರ್ಶನ್ ಮುನಿರತ್ನ ಪರ ಪ್ರಚಾರ ಮಾಡಿದ್ದರು.

Video Top Stories