Asianet Suvarna News Asianet Suvarna News

ಎರಡು ತಿಂಗಳಿಂದ ಬೆಡ್‌ನಲ್ಲೇ ಇದ್ದಾರೆ ನಟಿ ರಿಷಿಕಾ ಸಿಂಗ್

ಇಲ್ಲಿಯವರೆಗೆ 9 ಸಿನಿಮಾಗಳನ್ನಷ್ಟೇ ಮಾಡಿದ ನಟಿ ಬಿಗ್‌ಬಾಸ್ ಮೂಲಕ ಸಿಕ್ಕಾಪಟ್ಟೆ ಹಿಟ್ ಆಗಿದ್ರು. ಕಾರು ಅಪಘಾತದಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿರೋ ನಟಿ. ಹೇಗಿದ್ದಾರೆ ನಟಿ ರಿಷಿಕಾ..? ಇಲ್ಲಿ ನೋಡಿ ವಿಡಿಯೋ

ಕನ್ನಡ ಚಿತ್ರರಂಗದ ಖ್ಯಾತ ನಟಿ ರಿಷಿಕಾ ಸಿಂಗ್ ಹೆಣ್ಮಕ್ಕಳಿಗೆ ಫೈಯರ್ ಬ್ರ್ಯಾಂಡ್ ಇದ್ದಂತೆ. ಇಂತಹ ಫೇಮಸ್ ನಟಿ ಎರಡು ತಿಂಗಳಿಂದ ಹಾಸಿಗೆ ಹಿಡಿದಿದ್ದಾರೆ. ಏನಾಗಿದೆ ನಟಿಗೆ..? ಆಸ್ಪತ್ರೆ ಬೆಡ್‌ ಮೇಲಿದೆ ನಟಿಯ ಭವಿಷ್ಯ..

ರಾಧೆ ಶ್ಯಾಮ್: ಪ್ರಭಾಸ್ ಜೋಡಿಯಾಗಲಿರೋ ಪೂಜಾ ಹೊಸ ಲುಕ್ ಇದು

ಇಲ್ಲಿಯವರೆಗೆ 9 ಸಿನಿಮಾಗಳನ್ನಷ್ಟೇ ಮಾಡಿದ ನಟಿ ಬಿಗ್‌ಬಾಸ್ ಮೂಲಕ ಸಿಕ್ಕಾಪಟ್ಟೆ ಹಿಟ್ ಆಗಿದ್ರು. ಕಾರು ಅಪಘಾತದಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿರೋ ನಟಿ. ಹೇಗಿದ್ದಾರೆ ನಟಿ ರಿಷಿಕಾ..? ಇಲ್ಲಿ ನೋಡಿ ವಿಡಿಯೋ

Video Top Stories