Asianet Suvarna News Asianet Suvarna News
breaking news image

ಪವರ್ ಸ್ಟಾರ್ ಪುನೀತ್ ಹಾಡಿಗೆ ಚಿಣ್ಣರು ಫಿದಾ..! ಏನಿತ್ತು ಆ ಸಾಂಗ್‌ನಲ್ಲಿ..?

ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ಮಕ್ಕಳ ದಿನಾಚರಣೆ ದಿನ ಶೇರ್ ಮಾಡಿದ ವಿಡಿಯೋ ನೋಡಿದ್ಮೇಲೆ ಎಲ್ಲ ಮಕ್ಕಳೂ ಅದನ್ನೇ ಪ್ರಾಕ್ಟೀಸ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಎಲ್ಲ ಸ್ಟಾರ್ ಮಕ್ಕಳೂ ಪುನೀತ್ ಅವರ ಈ ಹಾಡನ್ನೇ ಗುನುಗುತ್ತಿದ್ದಾರೆ. ಏನಿತ್ತು ಈ ಹಾಡಲ್ಲಿ..?

ದೀಪಾವಳಿ ಹಬ್ಬಕ್ಕೆ ಅಭಿಮಾನಿಗಳಿಗೆ 'ಪಂಕಜ ಕಸ್ತೂರಿ' ಗಿಫ್ಟ್ ಕೊಟ್ಟ ರಚಿತಾ ರಾಮ್!

ಪವರ್ ಸ್ಟಾರ್‌ಗೆ ದೇಶದಲ್ಲಷ್ಟೇ ಅಲ್ಲ ವಿದೇಶದಲ್ಲೂ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಪುನೀತ್ ಅವರ ಫ್ಯಾನ್ ಬಾಲಕ ಅಪ್ಪು ಅವರ ಹಾಡನ್ನು ಸುಂದರವಾಗಿ ಹಾಡಿದ್ದಾನೆ. ಇದನ್ನು ನೋಡಿ ಸ್ಟಾರ್ ಮಕ್ಕಳೆಲ್ಲಾ ಕನ್ನಡ ಹಾಡು ಕಲಿಯೋಕೆ ಸ್ಟಾರ್ಟ್ ಮಾಡ್ಬಿಟ್ಟಿದ್ದಾರೆ

Video Top Stories