Asianet Suvarna News Asianet Suvarna News

ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಅಂಬಿ ಪುತ್ರ: ಯಾವಾಗ..? ಅಭಿಷೇಕ್ ಹೇಳಿದ್ದಿಷ್ಟು

ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸಿರೋ ವಿಚಾರ ಕೇಳಿದ್ರೆ ನೀವು ಥ್ರಿಲ್ ಆಗೋದು ಗ್ಯಾರೆಂಟಿ. ಅಭಿಷೇಕ್ ಅಂಬರೀಶ್ ಸಿನಿಮಾ ಇಂಡಸ್ಟ್ರಿಯಿಂದ ಅಪ್ಪ ಅಮ್ಮನ ತರ ರಾಜಕೀಯ ಕ್ಷೇತ್ರಕ್ಕೆ ಬರುತ್ತಾರಂತೆ. ಯಾವಾಗ ಬರ್ತಾರೆ..? ಆ ಬಗ್ಗೆ ಅಭಿಷೇಕ್ ಏನ್ ಹೇಳ್ತಾರೆ ಕೇಳಿ

ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸಿರೋ ವಿಚಾರ ಕೇಳಿದ್ರೆ ನೀವು ಥ್ರಿಲ್ ಆಗೋದು ಗ್ಯಾರೆಂಟಿ. ಅಭಿಷೇಕ್ ಅಂಬರೀಶ್ ಸಿನಿಮಾ ಇಂಡಸ್ಟ್ರಿಯಿಂದ ಅಪ್ಪ ಅಮ್ಮನ ತರ ರಾಜಕೀಯ ಕ್ಷೇತ್ರಕ್ಕೆ ಬರುತ್ತಾರಂತೆ. ಯಾವಾಗ ಬರ್ತಾರೆ..? ಆ ಬಗ್ಗೆ ಅಭಿಷೇಕ್ ಏನ್ ಹೇಳ್ತಾರೆ ಕೇಳಿ..

ಚಿರು-ಮೇಘನಾ ಕಂದನಿಗಾಗಿ ಮನೆಗೆ ಬಂತು ಬೆಳ್ಳಿ ತೊಟ್ಟಿಲು, ಚಿನ್ನದ ಬಟ್ಟಲು

ನಾನು ರಾಜಕೀಯಕ್ಕೆ ಬರ್ತೀನಿ ಎಂದಿದ್ದಾರೆ ನಟ. ಆದರೆ ಬರೋದು ಯಾವಾಗ..? ಸಿನಿಮಾ ಆಯ್ತು ರಾಜಕೀಯಕ್ಕೆ ಬಂದ್ಬಿಡಿ ಅನ್ನೋ ಜನರಿಗೆ ಅಭಿಷೇಕ್ ಹೇಳ್ತಿರೋದೇನು..? ಇಲ್ನೋಡಿ ವಿಡಿಯೋ