ಯುವರತ್ನ ಸೆಟ್‌ನಿಂದ ಗುಡ್‌ ನ್ಯೂಸ್: ಅಪ್ಪು ಸಾಂಗ್‌ಗೆ ಯೂತ್ ಫಿದಾ

ಸ್ಯಾಂಡಲ್‌ವುಡ್‌ನಲ್ಲಿ ಪವರ್ ಅಂದ್ರೂ ಫೈಟ್ ಅಂದ್ರೂ ನೆನಪಾಗೋದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಯುವರತ್ನ ಸಿನಿಮಾದ ನಂಬರ್ 1 ಸಾಂಗ್ ರಿಲೀಸ್ ಆಗಿದ್ದು, ಎಲ್ಲೆಡೆ ಸೌಂಡ್ ಮಾಡ್ತಿದೆ. ಯೂತ್ ಮಧ್ಯೆ ವೈರಲ್ ಆಗಿದೆ ಅಪ್ಪು ಸಾಂಗ್.

First Published Dec 3, 2020, 3:00 PM IST | Last Updated Dec 3, 2020, 3:00 PM IST

ಸ್ಯಾಂಡಲ್‌ವುಡ್‌ನಲ್ಲಿ ಪವರ್ ಅಂದ್ರೂ ಫೈಟ್ ಅಂದ್ರೂ ನೆನಪಾಗೋದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಯುವರತ್ನ ಸಿನಿಮಾದ ನಂಬರ್ 1 ಸಾಂಗ್ ರಿಲೀಸ್ ಆಗಿದ್ದು, ಎಲ್ಲೆಡೆ ಸೌಂಡ್ ಮಾಡ್ತಿದೆ. ಯೂತ್ ಮಧ್ಯೆ ವೈರಲ್ ಆಗಿದೆ ಅಪ್ಪು ಸಾಂಗ್.

ಡಿಬಾಸ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್: ರಾಜ ವೀರ ಮದಕರಿ ನಾಯಕ ಶೂಟಿಂಗ್ ಶೀಘ್ರ ಶುರು

ಯುವರತ್ನ ಸಿನಿಮಾದ ಪವರ್ ಆಫ್ ಯೂತ್ ಹಾಡು ಮ್ಯಾಜಿಕ್ ಮಾಡಿದೆ. ಇದೀಗ ಅಪ್ಪು ಲೆಟೆಸ್ಟ್ ಸಾಂಗ್‌ಗೆ ಕನ್ನಡಿಗರು ಫಿದಾ ಆಗಿದ್ದಾರೆ. ಸಿನಿಮಾ ಟ್ರೈಲರ್ ಸಂಕ್ರಾಂತಿ ಸಂದರ್ಭ ರಿಲೀಸ್ ಆಗಲಿದೆ ಎನ್ನಲಾಗಿದೆ.