Asianet Suvarna News Asianet Suvarna News

ಫೋಟೋ ವೈರಲ್: ಬರ್ತಿದ್ಯಾ ಚಿರು-ಧ್ರುವ ಎನಿಮೇಟೆಡ್ ಸಿನಿಮಾ..?

ಈ ಫೋಟೋ ಏನಕ್ಕೆ ಸಂಬಂಧಿಸಿದ್ದು, ಎನಿಮೇಟೆಡ್ ಸಿನಿಮಾ ಏನಾದ್ರೂ ಬರುತ್ತಾ..? ಅಣ್ಣ ತಮ್ಮನ ಫೊಟೋ ಎಲ್ಲೆಡೆ ವೈರಲ್ ಆಗಿದ. ಏನು ವಿಶೇಷತೆ..? ಇಲ್ಲಿ ನೋಡಿ ವಿಡಿಯೋ 

ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಮತ್ತು ಚಿರು ಸರ್ಜಾ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಬ್ಬರೂ ಜೊತೆಯಾಗಿರುವ ಫೊಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಧ್ರುವ-ಚಿರು ರಾಮಲಕ್ಷ್ಮಣರಾಗಿ ಕಾಣಿಸಿಕೊಂಡಿರೋ ಫೋಟೋ ಯಾವುದಾದ್ರೂ ಸಿನಿಮಾ ಪೋಸ್ಟರ್‌ನಾ ಇದು ಎಂದು ಮಾತಾಡಿಕೊಳ್ತಿದ್ದಾರೆ.

ಐಪಾಡ್ ಕೊಡಿ: ಜೈಲಿನಲ್ಲಿರೋ ರಾಗಿಣಿಯ 3 ಡಿಮ್ಯಾಂಡ್

ಹಾಗಿದ್ರೆ ಈ ಫೋಟೋ ಏನಕ್ಕೆ ಸಂಬಂಧಿಸಿದ್ದು, ಎನಿಮೇಟೆಡ್ ಸಿನಿಮಾ ಏನಾದ್ರೂ ಬರುತ್ತಾ..? ಅಣ್ಣ ತಮ್ಮನ ಫೊಟೋ ಎಲ್ಲೆಡೆ ವೈರಲ್ ಆಗಿದ. ಏನು ವಿಶೇಷತೆ..? ಇಲ್ಲಿ ನೋಡಿ ವಿಡಿಯೋ