Asianet Suvarna News Asianet Suvarna News

ಕೊರೋನಾ ಶಾಕ್, ಹೇಗಿದ್ದಾನೆ ಜೂನಿಯರ್ ಚಿರು..?

ಮೇಘನಾ ಸೇರಿದಂತೆ ಮನೆಯವರಿಗೆಲ್ಲ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಈಗ ಚಿರು ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಜೂನಿಯರ್ ಚಿರು ಈಗ ಹೇಗಿದ್ದಾರೆ..? ಮೇಘನಾ ಹೇಗಿದ್ದಾರೆ..? ಇಲ್ಲಿ ನೋಡಿ ವಿಡಿಯೋ

First Published Dec 9, 2020, 2:39 PM IST | Last Updated Dec 9, 2020, 2:39 PM IST

ಸರ್ಜಾ ಫ್ಯಾಮಿಲಿಗೆ ಈಗ ಮತ್ತೊಂದು ಕಷ್ಟ ಎದುರಾಗಿದೆ. ಮೇಘನಾ ರಾಜ್, ಜೂನಿಯರ್ ಚಿರು ಸೇರಿಂದತೆ ಸುಂದರ ರಾಜ್ ಫ್ಯಾಮಿಲಿಗೆ ಕೊರೋನಾ ಸೋಂಕು ತಗುಲಿದೆ. ವರ್ಷದ ಆರಂಭದಲ್ಲಿಯೇ ಪತಿಯನ್ನು ಕಳೆದುಕೊಂಡು ನೋವಿನಲ್ಲಿದ್ದ ಮೇಘನಾಗೆ ಮತ್ತೊಂದು ಶಾಕ್ ಎದುರಾಗಿದೆ.

ಪವರ್‌ಸ್ಟಾರ್ ಫ್ಯಾನ್ಸ್‌ಗೆ ಕೊಟ್ರು ಹೊಸ ಚಾಲೆಂಜ್..!

ಮೇಘನಾ ಸೇರಿದಂತೆ ಮನೆಯವರಿಗೆಲ್ಲ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಈಗ ಚಿರು ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಜೂನಿಯರ್ ಚಿರು ಈಗ ಹೇಗಿದ್ದಾರೆ..? ಮೇಘನಾ ಹೇಗಿದ್ದಾರೆ..? ಇಲ್ಲಿ ನೋಡಿ ವಿಡಿಯೋ

Video Top Stories