Asianet Suvarna News Asianet Suvarna News

ಥಿಯೇಟರ್‌ನಲ್ಲಿ ಕೂತು ಶಿಳ್ಳೆ ಹೊಡೆಯೋ ಸಮಯ ಬಂತು..!

ಸಿನಿಮಾ ಥಿಯೇಟರ್‌ನಲ್ಲಿ ಕುಳಿತು ಸಿನಿಮಾ ನೋಡಲು ಸಿನಿಪ್ರಿಯರು ಕಾತುರರಾಗಿದ್ದು, ಯಾವಾಗ ಥಿಯೇಟರ್ ಓಪನ್, ಯಾವ ಸಿನಿಮಾ ಇರಲಿದೆ..? ಇಲ್ಲಿ ನೋಡಿ ವಿಡಿಯೋ

ಥಿಯೇಟರ್ ಮಲ್ಟಿಪ್ಲೆಕ್ಸ್ ಓಪನ್ ಆಗುತ್ತಿವೆ. ಈ ಸಂದರ್ಭ ಸಿನಿಮಾ ನೋಡೋಕೆ ಹೋಗೋ ಅರ್ಜಂಟ್‌ನಲ್ಲಿ ಜನ ಹುಷಾರಾಗಿರಬೇಕಾದ ಅಗತ್ಯವೂ ಇದೆ. ಥಿಯೇಟರ್‌ನಲ್ಲಿ ಕೂತು ಶಿಳ್ಳೆ ಹೊಡೆಯೂ ಸಮಯ ಬಂತು. ಆದರೆ ಮಲ್ಟಿಪ್ಲೆಕ್ಸ್ ಮಾತ್ರ.

ಸುಶಾಂತ್‌ ಪ್ರಕರಣಕ್ಕೆ ಟ್ವಿಸ್ಟ್, ದಿಶಾ ಪ್ರಿಯತಮನ ಮನೆಯಲ್ಲಿ ಸಿಕ್ಕ ಸಾಕ್ಷಿ!

ಸಿನಿಮಾ ಥಿಯೇಟರ್‌ನಲ್ಲಿ ಕುಳಿತು ಸಿನಿಮಾ ನೋಡಲು ಸಿನಿಪ್ರಿಯರು ಕಾತುರರಾಗಿದ್ದು, ಯಾವಾಗ ಥಿಯೇಟರ್ ಓಪನ್, ಯಾವ ಸಿನಿಮಾ ಇರಲಿದೆ..? ಇಲ್ಲಿ ನೋಡಿ ವಿಡಿಯೋ