ಬಿಗ್‌ಬಾಸ್ ಆ್ಯಡಂ ಪಾಷಾ-ಡ್ರಗ್ಸ್ ಕಿಂಗ್‌ಪಿನ್ ಅನಿಕಾಗೆ ಲಿಂಕ್..!
ಡ್ರಗ್ಸ್ ಕಿಂಗ್ ಪಿನ್ ಅನಿಕಾಗೂ ನನಗೂ ಸಂಬಂಧ ಇತ್ತು ಎಂದಿದ್ದಾರೆ ಬಿಗ್‌ಬಾಸ್ ಸ್ಪರ್ಧಿ ಆ್ಯಡಂ ಪಾಷಾ. ಹಲವು ರೋಚಕ ಸಂಗತಿಗಳನ್ನು ಸುವರ್ಣ ನ್ಯೂಸ್ ಜೊತೆ ಬಿಚ್ಚಿಟ್ಟಿದ್ದಾರೆ. ಕಿರುತೆರೆ ನಟಿ ಚಿತ್ರಾಕ್ ಕುಡಾ ಇಂಡಸ್ಟ್ರಿ, ಡ್ರಗ್ಸ್ ಮಾಫಿಯಾದ ಇನ್ನೊಂದು ಮುಖವನ್ನು ಬಿಚ್ಚಿಟ್ಟಿದ್ದಾರೆ.

ಡ್ರಗ್ಸ್ ಜಾಲದ ಕಿಂಗ್ ಪಿನ್ ಅನಿಕಾಗೆ ಚಂದನವನದ ಪ್ರಮುಖರ ಕಾಂಟ್ಯಾಕ್ಸ್ ಇರೋದು ಹೇಗೆ..? ಅನಿಕಾಗೆ ಸ್ಟಾರ್ಸ್ ಕನೆಕ್ಷನ್ ಆಗಿದ್ದು ಹೇಗೆ..? ಯಾರ್ಯರು ಕಾಂಟಾಕ್ಟ್‌ನಲ್ಲಿದ್ದಾರೆ..?
ಡ್ರಗ್ಸ್ ಮಾಫಿಯಾ ಬಗ್ಗೆ ಕಿಚ್ಚ ಫಸ್ಟ್ ರಿಯಾಕ್ಷನ್: ಚೇತನ್ ಟ್ವೀಟ್‌ಗೆ ಹೀಗಂದ್ರು
ಬಿಗ್ ಬಾಸ್ ಸೀಸನ್ 6ರಲ್ಲಿ ಸ್ಪರ್ಧಿಸಿದ್ದ ಆಡಂ ಪಾಷಾ ತನಗೆ ಅನಿಕಾಪರಿಚಯ ಇದೆ ಎಂದಿದ್ದಾರೆ. ನಾನು ಪಾರ್ಟಿ ಮಾಡ್ತಾ ಇರುತ್ತೇನೆ. ಅನಿಕಾ ಬಗ್ಗೆ ಇದು ಹೊಸ ಸುದ್ದಿ ಅಲ್ಲ. ನಿಕ್ಕಿ ಹೆಸರಲ್ಲಿ ಸ್ಟಾರ್ಸ್‌ಗೆ ಪರಿಚಯ ಮಾಡಿಕೊಂಡಿದ್ದರು ಅನಿಕಾ. ದೊಡ್ಡ ದೊಡ್ಡ ಸೆಲೆಬ್ರಿಟಿಗೆ ನಿಕ್ಕಿ ಡ್ರಗ್ಸ್ ಸಪ್ಲೈ ಮಾಡಿರ್ಬೋದು ಎಂದು ಅವರು ಹೇಳಿದ್ದಾರೆ.