Asianet Suvarna News Asianet Suvarna News

ಚಿರು ಬಗ್ಗೆ ನಟ ಅಭಿಷೇಕ್ ಅಂಬರೀಶ್ ಮಾತು

ನಾವು ಕಳೆದ 10-12 ವರ್ಷಗಳಿಂದಲೂ ಸ್ನೇಹಿತರಾಗಿದ್ದೆವು. ಚಿರು ಅವರು ಸಿನೆಮಾಗೆ ಬರುವ ಮುನ್ನ, ತಾವು ಕಾಲೇಜ್‌ಗೆ ಹೋಗುವಾಗ ಪ್ರತಿದಿನ ಭೇಟಿಯಾಗುತ್ತಿದ್ದೆವು. ಸಿನಿಮಾಗೆ ಬಂದು ಬ್ಯುಸಿಯಾಗಿದ್ದರೂ ಹಳೆಯ ಬಾಂಧವ್ಯ ಮಾತ್ರ ಹಾಗೆ ಇತ್ತು. ನಮ್ಮಿಬ್ಬರ ಆತ್ಮೀಯತೆಗೆ ಭಂಗ ಬಂದಿರಲಿಲ್ಲ ಎಂದು ಅಭಿಷೇಕ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ಬೆಂಗಳೂರು(ಜೂ.08): ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಕೇವಲ 39 ವರ್ಷಕ್ಕೆ ತಮ್ಮ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಇಂತಹ ಸಂದರ್ಭದಲ್ಲಿ ನಟ ಅಭಿಷೇಕ್ ಅಂಬರೀಶ್ ತಮ್ಮ ಹಾಗೂ ಚಿರಂಜೀವಿ ಸರ್ಜಾ ನಡುವಿನ ಒಡನಾಟವನ್ನು ಸುವರ್ಣ ನ್ಯೂಸ್ ಜತೆ ಹಂಚಿಕೊಂಡಿದ್ದಾರೆ.

ನಾವು ಕಳೆದ 10-12 ವರ್ಷಗಳಿಂದಲೂ ಸ್ನೇಹಿತರಾಗಿದ್ದೆವು. ಚಿರು ಅವರು ಸಿನೆಮಾಗೆ ಬರುವ ಮುನ್ನ, ತಾವು ಕಾಲೇಜ್‌ಗೆ ಹೋಗುವಾಗ ಪ್ರತಿದಿನ ಭೇಟಿಯಾಗುತ್ತಿದ್ದೆವು. ಸಿನಿಮಾಗೆ ಬಂದು ಬ್ಯುಸಿಯಾಗಿದ್ದರೂ ಹಳೆಯ ಬಾಂಧವ್ಯ ಮಾತ್ರ ಹಾಗೆ ಇತ್ತು. ನಮ್ಮಿಬ್ಬರ ಆತ್ಮೀಯತೆಗೆ ಭಂಗ ಬಂದಿರಲಿಲ್ಲ ಎಂದು ಅಭಿಷೇಕ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ಚಿರಂಜೀವಿ ಸರ್ಜಾ ತಮ್ಮ ಧೃವ ನೀಡಿದ ಕೈ ತುತ್ತಿನ ವಿಡಿಯೋ ವೈರಲ್

ನಮ್ಮ ಕುಟುಂಬದೊಂದಿಗೆ ಉತ್ತಮ ಸಂಬಂಧವಿತ್ತು. ಇಷ್ಟು ಬೇಗ ಚಿರಂಜೀವಿ ಸರ್ಜಾಗೆ ಹೀಗಾಗುತ್ತೆ ಅಂತ ಯಾರೂ ಕಲ್ಪನೆಯನ್ನು ಮಾಡಿರಲು ಸಾಧ್ಯವಿಲ್ಲ ಎಂದು ಅಭಿಷೇಕ್ ಕಂಬನಿ ಮಿಡಿದಿದ್ದಾರೆ.

ಹೆಚ್ಚಿನ ವಿಡಿಯೋಗಳನ್ನು ನೋಡಲು ಕ್ಲಿಕ್ಕಿಸಿ Chiranjeevi Sarja

Video Top Stories