Asianet Suvarna News Asianet Suvarna News

'ಚಿಕನ್ ಕರಿ' ಆಲ್ಬಂ ಸಾಂಗ್ ಹವಾ ಶುರು; ಫಸ್ಟ್ ಲುಕ್‌ ರಿವೀಲ್ ಮಾಡಿದ ಶಿವಣ್ಣ!

ಹೊಸ ಕಲಾವಿದರ ತಂಡ ಮಾಡಿಕೊಂಡು 'ಚಿಕನ್ ಕರಿ' ಎಂಬ ಆಲ್ಬಂವೊಂದು ಚಿತ್ರೀಕರಣಕ್ಕೆ ಸಿದ್ಧವಾಗಿದೆ. ನಟ ಅನಿಲ್ ಹಾಗೂ ಅರ್ಚನಾ ಶರ್ಮಾರನ್ನು ಈ ಆಲ್ಬಂನಲ್ಲಿ ಜೋಡಿಯಾಗಿ ನೋಡಬಹುದು.ಆಲ್ಬಂ ಫಸ್ಟ್ ಲುಕ್ ಅನ್ನು ನಟ ಶಿವಾರಾಜ್‌ಕುಮಾರ್ ರಿವೀಲ್ ಮಾಡಿದ್ದಾರೆ. ಹೆಚ್ಚಿನ ಅಪ್ಡೇಟ್ಸ್‌ಗೆ ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment